ಇದು ಹೇಳಿಕೊಳ್ಳೋಕೆ ಬೆಂಗಳೂರಿನ ದೊಡ್ಡ ಆಸ್ಪತ್ರೆ.. ಬಡ ರೋಗಿಗಳ ಪಾಲಿನ ಜೀವ ನೀಡುವ ತಾಣ.. ಆದರೆ. ಇಲ್ಲಿನ ಅವ್ಯವಸ್ಥೆ ಅಗರವನ್ನೊಮ್ಮೆ ನೋಡಿದ್ರೆ.. ಚೇತರಿಕೆ ಕಾಣುವ ಜೀವವೂ ಹೋಗ್ಬಿಡಿತ್ತೇನೋ ಅನ್ನಿಸದಿರದು.. ಸಂಜೆ ಆಗುತ್ತಿದ್ದಂತೆ ಆವರಿಸುವ ಕತ್ತಲು.. ಬೆಳಗ್ಗೆವರೆಗೂ ಈ ಕಗ್ಗತ್ತಲಲ್ಲೇ ರೋಗಿಗಳ ಪರದಾಟ.. ಯಾತನೆ.. ಸರ್ಕಾರದ ದೊಡ್ಡ ಆಸ್ಪತ್ರೆಯಲ್ಲಿ ಯಾಕೀಗೆ.. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಬಿಚ್ಚಿಡ್ತಿದೆ ನೋಡಿ ಆಸ್ಪತ್ರೆಯ ಕರ್ಮಕಾಂಡವನ್ನು..
#PublicTV #Bengaluru #VictoriaHospital